ಸಾಹಿತ್ಯ ಪ್ರೇಮಿಗಳೇ,
ಇಲ್ಲಿರುವ ಹಾಡುಗಳನ್ನು ನಾನು ಶ್ರೋತ್ರಿಸಿ ಉಲ್ಲೇಖಿಸಿದ್ದೇನೆ. ನಿಮಗೆ ಸೈ ಎನಿಸಿದರೆ ಜಾಹಿರಾಗಿಸಿ ,ಲೋಪವಿದ್ದರೆ ತಮ್ಮ ಅನಿಸಿಕೆಗಳನ್ನು ಎನಗೆ ರವಾನಿಸಿ
.......ಗಿರೀಶ, ಶಿವಮೊಗ್ಗ
ನೀಡು ಶಿವ ನೀಡದಿರೂ ಶಿವ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರ ಏಕೆ ಶೃಂಗಾರ ಕೃತಕ ಬಂಗಾರ ಕ್ಷಣಿಕ ಬಾಳಲ್ಲಿ ಬಡಿವಾರ ಏಕೆ ನೀನಿತ್ತ ಕಾಯ ...... ನೀನಿತ್ತ ಕಾಯ, ನಿನ್ನ ಕೈಯೆ ಮಾಯ ಆಗೋದು ಹೋಗೋದು ನಾ ಕಾಣೆನೆ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು ನಾನಂತು ನಿನ್ನನ್ನಲಾರೆ ಮಾಳಿಗೆ ಕೊಟ್ಟರು, ಮರದಡಿಯೇ ಇಟ್ಟರು ನಾನಂತು ನಿನ್ನನ್ನಲಾರೆ ಸಾರಂಗ ಮನಕೆ......... ಆ ಆ ಆ ಸಾರಂಗ ಮನಕೆ ನೂರಾರು ಬಯಕೆ ಮುಂದಿಟ್ಟು ಒಲಿಸೋದು ನಾ ಕಾಣೆನೆ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ನಾನೇಕೆ ಅಂಜಲಿ ನೀ ನನ್ನ ಅಂಬಲಿ ನೀಡು ಶಿವ ನೀಡದಿರೂ ಶಿವ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ ಬಾಗುವುದು ನನ್ನ ಕಾಯ
ಓಂ ಓಂ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ ಹೇ ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ ಮಾನಸ ಮಂದಿರ ತುಂಬು ಓಂಕಾರ ನಾದ ಓಂ ಓಂ ಬ್ರಹ್ಮಾನಂದ ಓಂಕಾರ ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ ಆಧ್ಯಾತ್ಮಾಭಿ ಮಧುಸಾರ ನಗುವ ಮನಸೇ ಸಾಕು ನಮಗೆ ಹಗಲುಗನಸೆ ಬೇಡ ಮನೆಯ ತುಂಬಾ ಪ್ರೀತಿ ಸಾಕು, ಬೆಳ್ಳಿ ಚಿನ್ನ ಬೇಡ ತಂದೆತಾಯೆ ದೈವ, ಗುರುವೇ ನಮ್ಮ ಜೀವ ಎಂಬ ದಿವ್ಯ ಮಂತ್ರ ನಮ್ಮ ಹೃದಯ ತುಂಬಿಸು..... ಆ ಆ ಆ ಆಆ ಹೇ ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ಸತ್ಯ ಹೇಳೋ ಕನ್ನಡಿ ಅಂತೆ, ಅಂತರಂಗ ಮಾಡು ದಯೆ ತೋರೊ ಧರಣಿ ಅಂತ, ಮನೋಧರ್ಮ ನೀಡು ನೊಂದ ಎಲ್ಲ ಜೀವ, ನನ್ನದೆಂಬ ಭಾವ ಬಾಳಿನಲ್ಲಿ ತುಂಬೋ ವಿದ್ಯವಿನಯ ಕರುಣಿಸೋ... ಆ ಆ ಆ ಆಆ ಹೇ ದಿನಕರ ಶುಭಕರ ಧರೆಗೆ ಬಾ ಈ ಧರಣಿಯ ದೇಗುಲ ಬೆಳಗು ಬಾ ನೀಗಿಸು ಬಾಳಿನ ಅಹಂ ಅಹಂ ಅಹಂ ಅಹಂ ಮಾನಸ ಮಂದಿರ ತುಂಬು ಓಂಕಾರ ನಾದ ಓಂ ಓಂ ಬ್ರಹ್ಮಾನಂದ ಓಂಕಾರ {ಆ ಆ ಆ ಆಆ } ಆತ್ಮಾನಂದ ಸಾಕಾರ ಓಂ ವೇದಾಂತರ್ಯ ಝೇಂಕಾರ {ಆ ಆ ಆ ಆಆ } ಆಧ್ಯಾತ್ಮಾಭಿ ಮಧುಸಾರ {ಆ ಆ ಆ ಆಆ }