ಕಾಳಿಮಾತೆಯ ಗುಣಗಾನ ....
ಚಿತ್ರ: ಕವಿರತ್ನ ಕಾಳಿದಾಸ
ಗಾಯಕರು: ಡಾ.ರಾಜಕುಮಾರ್
ಮಾಣಿಕ್ಯವೀಣ
ಮುಪಲಾಲಯಂತೀಂ ಮದಾಲಸಾಂ ಮಂಜುಳವಾದ್ವಿಲಾಸಾಂ ||೨||
ಮಾಹೇಂದ್ರನೀಲದ್ಯುತಿ ಕೋಮಲಾಂಗೀಂ ||೨||
ಮಾತಂಗಕನ್ಯಾಂ ಮನಸಾ ಸ್ಮರಾಮಿ ಮನಸಾ ಸ್ಮರಾಮಿ
ಚತುರ್ಭುಜೆ ಚಂದ್ರಕಳಾವತಂಸೆ ಕುಚೋನ್ನತೆ ಕುಂಕುಮರಾಗಶೋಣೆ ||೨||
ಉಂಡ್ರೇಕ್ಷುಪಾಶಾಂಕುಶ ಪುಷ್ಪಬಾಣ ಹಸ್ತೇ ನಮಸ್ತೆ ಜಗದೇಕಮಾತಹಾ
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಆಆ .....
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಮಾತ ಮರಕತಶ್ಯಾಮ ಮಾತಂಗಿ ಮಧುಶಾಲಿನಿ ಕುರ್ಯಾತ್ಕಟಾಕ್ಷಂ ಕಲ್ಯಾಣಿ ಕದಂಬ ವನವಾಸಿನಿ
ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೆ ಜಯ ನೀಲಾಶುಕಪ್ರಿಯೇ ....
ಸುಧಾಸಮುದ್ರಾಂತಹೃದ್ಯನ್ಮಣಿದ್ವೀಪಸಮ್ರೂಢಬಿಲ್ವಾಟಲಿಮಧ್ಯಕಲ್ಪದ್ರುಮಾಕಲ್ಪಕಾದಂಬಕಾಂತಾರವಾಸಪ್ರಿಯೇ
ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ
ವಲ್ಲಕಿವಾಲನ್ಪ್ರಕ್ರಿಯಲೋಲತಾಲೀನನಾಬದ್ಧತಾಟಂಕಭೂಷಾವಿಶೇಷಾನ್ವಿತೆ ಸಿದ್ಧಸಮ್ಮಾನಿತೆ
ದೇವದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ಬಗ್ನಿ ಕೊಟೀರಮಾಣಿಕ್ಯ
ಸಂಗೃಷ್ಟ ಬಾಲತಪೋತ್ತಾಮಲಾಕ್ಷಾರಸಾರುಣ್ಯ ಲಕ್ಷ್ಮಿಗೃಹೀತಾಂಕ್ರಿ ಪದ್ಮದ್ವಯೇ ಅದ್ವಯೇ
ತೂ ಚಿರನವರತ್ನಪೀಠಸ್ತಿತೆ ಸುಸ್ತಿತೇ ಶಂಖಪದ್ಮದ್ವಯೋಪಾಶ್ರಿತೆ ಆಶ್ರಿತೇ
ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗಕನ್ಯಾ ಸಮೂಹಾನ್ವಿತೇ ...
ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ
ಸರ್ವ ವರ್ಣಾತ್ಮಿಕೆ
ಸರ್ವ ರೂಪೆ ಜಗನ್ಮಾತ್ರುಕೆ ....ಹೇ ಜಗನ್ಮಾತ್ರುಕೆ ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ
.........
ಸಾಹಿತ್ಯ ಪ್ರೇಮಿಗಳೇ, ಇಲ್ಲಿರುವ ಹಾಡುಗಳನ್ನು ನಾನು ಶ್ರೋತ್ರಿಸಿ ಉಲ್ಲೇಖಿಸಿದ್ದೇನೆ. ನಿಮಗೆ ಸೈ ಎನಿಸಿದರೆ ಜಾಹಿರಾಗಿಸಿ ,ಲೋಪವಿದ್ದರೆ ತಮ್ಮ ಅನಿಸಿಕೆಗಳನ್ನು ಎನಗೆ ರವಾನಿಸಿ .......ಗಿರೀಶ, ಶಿವಮೊಗ್ಗ
Sunday, July 25, 2010
Maanikya Veena Mupalaalayanteem
Subscribe to:
Post Comments (Atom)
ಧನ್ಯನಾದೆ...
ReplyDeleteThis comment has been removed by the author.
Deleteನಾವೆಲ್ಲರೂ ಧನ್ಯರೆ ... ಈ ಕಾಳಿಮಾತೆಯ ಗುಣಗಾನವ ರಚಿಸಿದ ಆ ಕಾಳಿಮಾತೆಯ ಪುತ್ರನಾದ ಕಾಳಿದಾಸರಿಂದ, ಈ ಗುಣಗಾನವ ಅತ್ಯದ್ಭುತವಾಗಿ, ಎದೆಯಲಿ ಭಕ್ತಿಭಾವವು ಚಿಮ್ಮುವ ಹಾಗೆ ಹಾಡಿರುವ ನಮ್ಮ ಕನ್ನಡದ ಅಣ್ಣ ರಾಜಣ್ಣನವರಿಂದ ಹಾಗು ನಮ್ಮೆಲ್ಲರನ್ನೂ ಸಲಹುತಿರುವ ಆ ಕಾಳಿಮಾತೆಯಿಂದ, ನಾವು ಧನ್ಯರು ... ನಾವೆಲ್ಲರೂ ಈ ಬೆಲೆ ಕಟ್ಟಲಾಗದಂತಹ ಶ್ರೀಮಂತಿಕೆಯನ್ನು ನಮ್ಮ ಮುಂದಿನ ಪೀಳಿಗೆಗೆ ಪಸರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನನ್ನ ಆಶಯ, ಅನಿಸಿಕೆ... ಹಾಗಾಗಿ ಈ ಬ್ಲಾಗ್ನಲ್ಲಿ ನನ್ನದೊಂದು ಈ ಪುಟ್ಟ ಪ್ರಯತ್ನ ... ಗಿರೀಶ್ ಆಚಾರ್, ಶಿವಮೊಗ್ಗ
DeleteGreat. Is it originally written by Kalidasa ?
ReplyDeleteಅಹುದು ಕವಿರತ್ನ ಕಾಳಿದಾಸರೆ ರಚಿಸಿದ್ದು ...
Delete