ಸಾಹಿತ್ಯ : ಡಾ. ಏನ್.ಎಸ್.ಲಕ್ಷ್ಮಿನಾರಾಯಣ ಭಟ್ಟ
ಗಾಯಕರು : ಸುನಿತಾ ಅನಂತಸ್ವಾಮಿ
ಗಾಯಕರು : ಸುನಿತಾ ಅನಂತಸ್ವಾಮಿ
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||೨||
ನಾ ತಾಳಲಾರೆ ಈ..... ವಿರಹ ಕೃಷ್ಣ ||೨||
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ
ಕಮಲವಿಲ್ಲದ ಕೆರೆ ನನ್ನ ಬಾಳು, ಚಂದ್ರನಿಲ್ಲದ ರಾತ್ರಿ ಬೀಳು
ನೀ ಸಿಗದೇ ಉರಿಉರಿ ಕಳೆದೆ ಇರುಳ ||೨||
ಮಾತಿಲ್ಲ ಬಿಗಿದಿದೆ ದುಃಖ ಕೊರಳ
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||೨||
ಅನ್ನ ಸೇರದು, ನಿದ್ದೆ ಬಂದುದೆಂದು ಕುದಿವೆ ಒಂದೇ ಸಮ ಕೃಷ್ಣ ಎಂದು ||೨||
ಯಾರು ಅರಿವರು ಹೇಳು ನೋವ ||೨||
ತಲ್ಲಣಿಸಿ ಕೂಗುತಿದೆ ದಾಸಿ ಜೀವ ||೨||
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||೨||
ಒಳಗಿರುವ ಗಿರಿಧರನೆ ಹೊರಗೆ ಬಾರೋ ಕಣ್ಣೆದುರು ನಿಂತು ಆ ರೂಪ ತೋರೊ ||೨||
ಜನುಮಜನುಮದ ರಾಗ ನನ್ನ ಪ್ರೀತಿ ||೨||
ನಿನ್ನೊಳಗೆ ಹರಿವುದೇ ಅದರ ರೀತಿ ||೨||ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ||೨||
ನಾ ತಾಳಲಾರೆ ಈ..... ವಿರಹ ಕೃಷ್ಣ ||೨||
ನೀ..... ಸಿಗದೇ ಬಾಳೊಂದು ಬಾಳೆ ಕೃಷ್ಣ ..... ಕೃಷ್ಣ ..ಕೃಷ್ಣ ..ಕೃಷ್ಣ