ಸಾಹಿತ್ಯ : ಪೂಜ್ಯ ಜಗದ್ಗುರು ಅಭಿನವ ಗವಿಸಿದ್ದೇಶ್ವರರು
ಗಾಯಕರು : ಶ್ರೀ ಸದಾಶಿವ ಪಾಟೀಲ
ಧ್ವನಿಸುರಳಿಯ ಕೊಂಡಿ / Hear the song
ಜಾಗ
ನೋಡಿಕೊಳ್ಳೊ ಮನವೇ, ಜಾಗ ನೋಡಿಕೊಳ್ಳೊ || ಪ ||
ಅರುವಿನ
ದಾರಿಗೆ, ಗುರಿವಿನ ನೋಡೊ || ಅ.ಪ ||
ಅರಳುವ
ಹೂವಲಿ, ಮಗುವಿನ ನಗೆಯಲಿ
ಜಗದಗಲದಲಿ
ದೇವನ ಕಾಣೊ || ೧ ||
ಹೊಗಳುವ
ತೆಗಳುವ ಮಾತನು ಕೇಳದೆ
ಇಳೆಯೊಳಗುಳಿಯುವ
ಕಾರ್ಯವ ಮಾಡೊ || ೨ ||
ನಾನು
ನನ್ನದು ಎನ್ನುವ ಮುನ್ನವೇ
ಸನ್ನಿಧಿ
ಶಿವ ಶಾಂತೇಶನ ಕೂಡೊ || ೩ ||
==========================================
Saahitya : Poojya Jagadguru Abhinava Gavisiddeshararu
Singer : Sri Sadashiva Patil
jAga noDikLLo manave, jAga noDikLLo || pa ||
aruvina dArige, gurivina noDo || a.pa ||
araLuva hUvali, maguvina nageyali
jagadagaladali devana kANo || 1 ||
hogaLuva tegaLuva mAtanu keLade
iLeyoLaguLiyuva kAryava mADo || 2 ||
nannadu ennuva munnave
sannidhi shiva shAnteshana kUDo || 3 ||
No comments:
Post a Comment