ಸಾಹಿತ್ಯ : ಶ್ರೀ ಪುರಂದರದಾಸರು
ಗಾಯಕರು : ಶ್ರೀಮತಿ ಕಸ್ತೂರಿ ಶಂಕರ್
ಕೃಷ್ಣ ಬಾರೊ ಕೃಷ್ಣ ಬಾರೊ ಕೃಷ್ಣಯ್ಯ ನೀ ಬಾರಯ್ಯಾ
|| ಪ ||
ಸಣ್ಣ
ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ
ಮನ್ಮಥ
ಜನಕನೆ ಬೇಗನೆ ಬಾರೊ
ಕಮಲಾಪತಿ
ನೀ ಬಾರೊ
ಅಮಿತ
ಪರಾಕ್ರಮ ಶಂಕರ ಬಾರೊ
ಕಮನೀಯಗಾತ್ರನೆ
ಬಾರಯ್ಯ ದೊರೆಯೆ
|| ೧ ||
ಕುರುಳು
ಕೇಶಗಳ ಒಲಿವ ಅಂದ
ಭರದ
ಕಸ್ತೂರಿ ತಿಲಕದ ಚೆಂದ
ಶಿರದಿ
ಒಪ್ಪುವ ನವಿಲು ಕಣ್ಣುಗಳಿಂದ
ಥರಥರಾಭರಣಗಳ
ಧರಿಸಿ ನೀ ಬಾರೊ
|| ೨ ||
ಹಾಲು
ಬೆಣ್ಣೆಗಳ ಕೈಯಲ್ಲಿ ಕೊಡುವೆ
ಮೇಲಾಗಿ
ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ
ಮಾಡದೆ ನೀ ಬಾರಯ್ಯ ಮರಿಯೇ
ಬಾಲ
ಎನ ತಂದೆ ಪುರಂದರವಿಠ್ಠಲ
|| ೩ ||
ಕಮನೀಯ : ಸುಂದರ , ಮನೋಹರ
ಕಮನೀಯಗಾತ್ರ : ಸುಂದರವಾದ ಮುಖ ಉಳ್ಳವನು
ಕುರುಳು : ಗುಂಗುರು ಕೂದಲು
ಭರ : ಹೊತ್ತಿಕೊಂಡಿರುವ, ಆಸಕ್ತಿ, ತತ್ಪರತೆ,
ಕಸ್ತೂರಿ : ಕಸ್ತೂರಿ ಮೃಗದಿಂದ ಒದಗಿದ ಸುಗಂಧ ದ್ರವ್ಯ
ಭರದ ಕಸ್ತೂರಿ ತಿಲಕ : ಹೊತ್ತಿರುವ ಕಸ್ತೂರಿ ಪರಿಮಳದ ತಿಲಕ
ಜಾಲ : ಉಪಾಯ, ಗರ್ವ, ಕೊಬ್ಬು, ಮೋಸ, ಕಪಟ, ಬಲೆ
===============================================
Saahitya : Sri Purandaradaasaru
Singer : Smt Kasturi Shankar
krishNa bAro krishNa bAro krishNayya nI bArayyA || pa ||
saNNa hejjeyaniTTu gejje nAdagaLinda
manmatha janakane begane bAro
kamalApati nI bAro
amita parAkrama shankara bAo
kamanIyagAtrane bArayya doreye || 1 ||
kuruLu keshagaLa oliva anda
bharada kastUri tilakada chenda
shiradi oppuva navilu kaNNugaLinda
tharatharAbharaNagaLa dharisi nI bAro || 2 ||
hAlu beNNegaLa kaiyalli koDuve
melAgi bhakShyagaLa muchchiTTu taruve
jAla mADade nI bArayya mariye
bAla ena tande purandara viThThala || 3 ||
saNNa hejjeyaniTTu gejje nAdagaLinda
manmatha janakane begane bAro
kamalApati nI bAro
amita parAkrama shankara bAo
kamanIyagAtrane bArayya doreye || 1 ||
kuruLu keshagaLa oliva anda
bharada kastUri tilakada chenda
shiradi oppuva navilu kaNNugaLinda
tharatharAbharaNagaLa dharisi nI bAro || 2 ||
hAlu beNNegaLa kaiyalli koDuve
melAgi bhakShyagaLa muchchiTTu taruve
jAla mADade nI bArayya mariye
bAla ena tande purandara viThThala || 3 ||
No comments:
Post a Comment