ಸಾಹಿತ್ಯ
: ಶ್ರೀ ಕನಕದಾಸರು
ಗಾಯಕರು : ಕುಮಾರ್ ಸಹೋದರರು
ಶ್ರೀ ಶ್ಯಾಮ್ ಕುಮಾರ್ & ಶ್ರೀ ರೋಷನ್ ಕುಮಾರ್
ಶ್ರೀರಾಮನ ಪೂಜಿಸಲಿಲ್ಲ , ಮೈಮರೆತೆನಲ್ಲ || ಪ ||
ಬಾಲತ್ವದಲಿ ಬಲು ಲೀಲೆಯಿಂದಲಿ
ನಾನು ಕಾಲವ ಕಳೆದೆನಲ್ಲ, ಮೈಮರೆತೆನಲ್ಲ
|| ೧ ||
ಸತಿಸುತರೆ ಎನಗೆ ಗತಿಯೆಂದು ತಿಳಿದು
ನಾನು ಮತಿಗೆಟ್ಟು ಭ್ರಾಂತನಾದೆನಲ್ಲ, ಮೈಮರೆತೆನಲ್ಲ || ೨ ||
ಹೊನ್ನಗಳಿಸಿ ಪರರಿಗೆ ಅನ್ನವಿಕ್ಕಲಿಲ್ಲ
ಚೆನ್ನಕೇಶವನ ನಂಬಲಿಲ್ಲ, ಮೈಮರೆತೆನಲ್ಲ || ೩ ||
**ಕಲಿಯುಗದಲ್ಲಿ ಹರಿನಾಮ ಸ್ಮರಣೆಯೊಂದೇ ಪರಮಮುಖ್ಯ ಸಾಧನ**
*** ಜೈ ಶ್ರೀರಾಮ್ ***
------------------------------------------------------------------------------------------------
Saahitya : Sri Kanakadaasaru
Singers : Kumar Brothers
: Sri Shyam Kumar & Sri Roshan Kumar
shreerAmana
pUjisalilla , maimaretenalla || pa ||
bAlatvadali
balu leeleyindali
nAnu kAlava
kaLedenalla, maimaretenalla || 1 ||
satisutare
enage gatiyendu
tiLidu
nAnu matigeTTu
bhrAntanAdenalla, maimaretenalla || 2 ||
honnagaLisi
pararige annavikkalilla
chennakeshavana
naMbalilla, maimaretenalla ||
3 ||
*** Jai Sri Ram ***
No comments:
Post a Comment