ಗಾಯಕರು : ದಿವ್ಯ ಅನಂತ & ಶ್ರೀನಿತ್ಯ ರವಿಚಂದ್ರನ್ (Cisco Sisters)
ಧ್ವನಿಸುರಳಿಯ ಕೊಂಡಿ / Hear the song
ಗೋವಿಂದ ನಿನ್ನ ನಾಮವೇ ಚೆಂದ || ಪ ||
ಅಣುರೇಣುತೃಣಕಾಷ್ಟ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೇ ಆನಂದ || ೧ ||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯುವುದಾನಂದ || ೨ ||
ಮಂಗಳಮಹಿಮ ಶ್ರೀ ಪುರಂದರ ವಿಠಲನ
ಹಿಂಗದೆ ಭಜಿಸುತ ಇರುವುದೇ ಆನಂದ || ೩ ||
----------------------------------------------------------------------
Saahitya : Sri Purandaradaasaru
Singers : Divya Anantha & Srinithya Ravichandran
govinda ninna nAmave chenda || pa ||
aNu reNu tRiNakAShTa paripUrNa govinda
nirmalAtmakanAgi iruvude Ananda || 1 ||
sRuShTi sthiti laya kAraNa govinda
Ee pari mahimeya tiLiyuvudAnanda || 2 ||
mangaLa mahima shrI purandara viThalana
hingade bhajisuta iruvude Ananda || 3 ||
No comments:
Post a Comment